top of page
Mahan Darshanika Basavanna

Mahan Darshanika Basavanna

₹100.00Price

ಮಹಾನ್ ದಾರ್ಶನಿಕ ಬಸವಣ್ಣನವರ ಬಗೆಗೆ, ಅವರ ಪ್ರೇರಣೆಯಂತೆ, ಯಾವುದೇ ಪುರಾಣ, ಕಾವ್ಯಗಳ, ಕವಿಗಳ ಉತ್ಪೇಕ್ಷೆಯ ಹಾದಿಯನ್ನು ಹಿಡಿಯದೆ, ಶರಣರ ವಚನ ವಾಙ್ಮಯದಲ್ಲಿ ಕಾಣುವ ಬಸವಣ್ಣನವರ ವ್ಯಕ್ತಿಚಿತ್ರವನ್ನು ಇಲ್ಲಿ ಬಿಡಿಸಲಾಗಿದೆ. ಅಪ್ಪ ಬಸವಣ್ಣನವರ ಸಂಕಲ್ಪ - “ತನ್ನನ್ನು ಬಚ್ಚಬರಿಯ ಬಸವನಾಗಿರಿಸು” ಎಂಬುದು. ಅದನ್ನು ಶರಣ ಸಿದ್ಧಣ್ಣ ಲಂಗೋಟಿ ಅವರು ಎಲ್ಲ ಅನುಭಾವಿಗಳ ಸಹಯೋಗದಲ್ಲಿ ಕಿಂಚಿತ್ತೂ ಲೋಪವಿಲ್ಲದೆ, ಈ ಕೃತಿಯಲ್ಲಿ ಸಾಕಾರಗೊಳಿಸಿದ್ದಾರೆ. ನಮ್ಮ ಹೊಗಳಿಕೆಗಳನ್ನು ಮೀರಿ ಸಕಲ ಜೀವಾವಳಿಗೆ ಲೇಸ ಬಯಸುವ ಸಂಕಲ್ಪವನ್ನು ಎಲ್ಲರಲ್ಲಿ ಜಾಗೃತಗೊಳಿಸಿದ ಮಹಾನ್ ದಾರ್ಶನಿಕ ಬಸವಣ್ಣನವರನ್ನು ಲೋಕದ ಕಣ್ಣಿಗೆ ದರ್ಶನ ಮಾಡಿಸಿ, ಅವರು ಕೂಡಲಸಂಗಮದೇವನ ಮಹಾಮನೆಯ ಮಗುವಾಗುವ ಪರಿಯನ್ನು ಪಾರದರ್ಶಕವಾಗಿ ಬಿಂಬಿಸುವ ಪ್ರಯತ್ನ ಈ ಕೃತಿಯ ಮೂಲಕ ನಿಮ್ಮ ಕರಸ್ಥಲದಲ್ಲಿ ಚುಳುಕಾಗಿದೆ.

  • Book specifications

    ISBN: 9789392125157

    Language: Kannada

    Author:/Translator: Prof Siddanna Longoti

    Binding: Paper Back

    Publisher: Basava Samithi

    Publishing Date: 2022

    Total Pages: 168

    Size  : 1/8 Demmy

    Weight :  300 gm

ಬಸವ ಸಮಿತಿ

ಬಸವ ಮತ್ತು ಇತರ ಶರಣರ ತತ್ವವನ್ನು ಪ್ರಚಾರ ಮಾಡುವುದು ಮತ್ತು ಅನುಷ್ಠಾನಗೊಳಿಸುವುದು ಸಮಿತಿಯ ಪ್ರಮುಖ ಉದ್ದೇಶವಾಗಿದೆ. ಬಸವ ಸಮಿತಿಯು ವಚನ ಸಾಹಿತ್ಯದ ಕೃತಿಗಳನ್ನು ಪ್ರಕಟಿಸುತ್ತದೆ ಮತ್ತು ಕನ್ನಡ ಸಾಹಿತ್ಯವನ್ನು ವಿವಿಧ ಭಾಷೆಗಳಿಗೆ ಅನುವಾದಿಸುತ್ತದೆ. ಸಮಿತಿಯು ಬಸವನ ತತ್ವಶಾಸ್ತ್ರ ಮತ್ತು ಪ್ರಪಂಚದ ಇತರ ತತ್ವಗಳ ತುಲನಾತ್ಮಕ ಅಧ್ಯಯನವನ್ನು ಸಹ ತೆಗೆದುಕೊಳ್ಳುತ್ತದೆ.

ತೆರಿಗೆ ವಿನಾಯಿತಿಗಳು

ಬಸವ ಸಮಿತಿಯು ಲಾಭರಹಿತ, ತೆರಿಗೆ-ವಿನಾಯತಿ, ದತ್ತಿ ಮತ್ತು ಸಾಮಾಜಿಕ-ಆಧ್ಯಾತ್ಮಿಕ ಸಂಸ್ಥೆಯಾಗಿದೆ (ಭಾರತ ತೆರಿಗೆ ವಿನಾಯಿತಿ PRO718/10A/VOL.A-1/B-399 ದಿನಾಂಕ 15-11-1976) , ಸಂರಕ್ಷಣೆ, ರಕ್ಷಣೆ, ಮತ್ತು ವಿಶ್ವಗುರು ಬಸವಣ್ಣ ಮತ್ತು ಅವರ ಸಮಕಾಲೀನರು ಚಿತ್ರಿಸಿದ ಜೀವನ ವಿಧಾನದ ಪ್ರಚಾರ.

ಆದಾಯ ತೆರಿಗೆ ವಿನಾಯಿತಿ  ಸೆಕ್ಷನ್ 80G(5)(Vi), ಆದಾಯ ತೆರಿಗೆ ಅಡಿಯಲ್ಲಿ  ಕಾಯಿದೆ 1961

ನಮ್ಮ ಮೇಲಿಂಗ್ ಪಟ್ಟಿಗೆ ಸೇರಿ

ಚಂದಾದಾರಿಕೆಗಾಗಿ ಧನ್ಯವಾದಗಳು!

© 2022 - ಬಸವ ಸಮಿತಿ 

bottom of page