top of page
Mahan Darshanika Basavanna

Mahan Darshanika Basavanna

₹100.00मूल्य

ಮಹಾನ್ ದಾರ್ಶನಿಕ ಬಸವಣ್ಣನವರ ಬಗೆಗೆ, ಅವರ ಪ್ರೇರಣೆಯಂತೆ, ಯಾವುದೇ ಪುರಾಣ, ಕಾವ್ಯಗಳ, ಕವಿಗಳ ಉತ್ಪೇಕ್ಷೆಯ ಹಾದಿಯನ್ನು ಹಿಡಿಯದೆ, ಶರಣರ ವಚನ ವಾಙ್ಮಯದಲ್ಲಿ ಕಾಣುವ ಬಸವಣ್ಣನವರ ವ್ಯಕ್ತಿಚಿತ್ರವನ್ನು ಇಲ್ಲಿ ಬಿಡಿಸಲಾಗಿದೆ. ಅಪ್ಪ ಬಸವಣ್ಣನವರ ಸಂಕಲ್ಪ - “ತನ್ನನ್ನು ಬಚ್ಚಬರಿಯ ಬಸವನಾಗಿರಿಸು” ಎಂಬುದು. ಅದನ್ನು ಶರಣ ಸಿದ್ಧಣ್ಣ ಲಂಗೋಟಿ ಅವರು ಎಲ್ಲ ಅನುಭಾವಿಗಳ ಸಹಯೋಗದಲ್ಲಿ ಕಿಂಚಿತ್ತೂ ಲೋಪವಿಲ್ಲದೆ, ಈ ಕೃತಿಯಲ್ಲಿ ಸಾಕಾರಗೊಳಿಸಿದ್ದಾರೆ. ನಮ್ಮ ಹೊಗಳಿಕೆಗಳನ್ನು ಮೀರಿ ಸಕಲ ಜೀವಾವಳಿಗೆ ಲೇಸ ಬಯಸುವ ಸಂಕಲ್ಪವನ್ನು ಎಲ್ಲರಲ್ಲಿ ಜಾಗೃತಗೊಳಿಸಿದ ಮಹಾನ್ ದಾರ್ಶನಿಕ ಬಸವಣ್ಣನವರನ್ನು ಲೋಕದ ಕಣ್ಣಿಗೆ ದರ್ಶನ ಮಾಡಿಸಿ, ಅವರು ಕೂಡಲಸಂಗಮದೇವನ ಮಹಾಮನೆಯ ಮಗುವಾಗುವ ಪರಿಯನ್ನು ಪಾರದರ್ಶಕವಾಗಿ ಬಿಂಬಿಸುವ ಪ್ರಯತ್ನ ಈ ಕೃತಿಯ ಮೂಲಕ ನಿಮ್ಮ ಕರಸ್ಥಲದಲ್ಲಿ ಚುಳುಕಾಗಿದೆ.

  • Book specifications

    ISBN: 9789392125157

    Language: Kannada

    Author:/Translator: Prof Siddanna Longoti

    Binding: Paper Back

    Publisher: Basava Samithi

    Publishing Date: 2022

    Total Pages: 168

    Size  : 1/8 Demmy

    Weight :  300 gm

bottom of page