वचना - कन्नड़
₹700.00मूल्य
ವಚನ ಕನ್ನಡ ಈ ಕೃತಿಯು ಸಮಗ್ರ ವಚನ ಅನುವಾದದ ಮೂಲ ಪಠ್ಯ. ಈ ಕೃತಿಯಲ್ಲಿ 173 ಶರಣರ ಆಯ್ದ 2500 ವಚನಗಳಿವೆ ಈ ವಚನಗಳ ಆಯ್ಕೆಯನ್ನು ಹೆಸರಾಂತ ಸಾಹಿತಿಗಳಾದ ಲಿಂ. ಎಂ.ಎಂ. ಕಲಬುರ್ಗಿಯವರ ಮುಖ್ಯ ಸಂಪಾದಕತ್ವದಲ್ಲಿ ಮಾಡಲಾಗಿದೆ, ಇಡೀ 23000 ವಚನಗಳಲ್ಲಿ ಪ್ರಯಾಸದಿಂದ 2500 ವಚನಗಳನ್ನು ಆಯ್ಕೆಮಾಡಲಾಗಿದೆ. ಅಂದಾಜು 40 ಭಾಷೆಗಳಿಗೆ ಅನುವಾದಗೊಂಡಿರುವ ಎಲ್ಲಾ ಸಂಪುಟಗಳಿಗೂ ಈ ಕನ್ನಡ ಕೃತಿಯೇ ಮೂಲ ಪಠ್ಯ. ಈಗಾಗಲೇ ಈ ಕೃತಿ 4 ಆವೃತ್ತಿಗಳನ್ನು ಕಂಡಿರುವುದೇ ಈ ಕೃತಿಯ ಘನತೆಗೆ ಸಾಕ್ಷಿ.
Book specifications
ISBN:9788194182375
Language: Kannada
Author/Translator: M M Kalburgi
Binding: Hard Bound
Publisher: Basava Samithi
Publishing Date: 2020
Edition:4th
Total Pages: 869
Size: 1/8th Demmy
Weight : 950 gm